अर्थ : ಸ್ವಾರಸ್ಯದ ಅವಸ್ಥೆ ಅಥವಾ ಭಾವ
उदाहरणे :
ಈ ಕತೆಯು ಸ್ವಾರಸ್ಯದಿಂದ ಕೂಡಿದೆ.
समानार्थी : ಸ್ವಾರಸ್ಯ
इतर भाषांमध्ये अनुवाद :
Attractiveness that interests or pleases or stimulates.
His smile was part of his appeal to her.अर्थ : ಸುಂದರವಾಗಿರುವ
उदाहरणे :
ಕಾಶ್ಮೀರದ ಅಂದವನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಲೇಬೇಕು.
समानार्थी : ಅಂದ, ಚೆಂದ, ರಮ್ಯತೆ, ಸೊಗಸು, ಸೊಬಗು
इतर भाषांमध्ये अनुवाद :
सुंदर होने की अवस्था या भाव।
कश्मीर की सुंदरता देखते ही बनती है।The qualities that give pleasure to the senses.
beauty