अर्थ : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
उदाहरणे :
ಈ ನಾಟಕ ತುಂಬಾ ಮನೋರಂಜಕವಾಗಿದೆ.
समानार्थी : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕವಾದ, ಮನೋರಂಜಕವಾದಂತ, ಮನೋರಂಜಕವಾದಂತಹ, ವಿನೋದಗೊಳಿಸುವ, ವಿನೋದಗೊಳಿಸುವಂತ, ವಿನೋದಗೊಳಿಸುವಂತಹ
इतर भाषांमध्ये अनुवाद :
जो मनोरंजन से भरा हुआ हो।
यह स्थान बहुत ही मनोरंजक है।अर्थ : ಮೃದುವಾಗಿ - ಹಿತವಾಗಿ ಮತ್ತು ಸಂತೋಷ ತುಂಬಿದ ಮಾತುಗಳು
उदाहरणे :
ರಾಮ್ ನ ಮನೋರಂಜಕ ಮಾತುಗಳು ಎಲ್ಲರಿಗು ಇಷ್ಟವಾಗುತ್ತಿತ್ತು.
समानार्थी : ಸ್ವಾರಸ್ಯವಾದ
इतर भाषांमध्ये अनुवाद :