अर्थ : ಕೊಳ್ಳುವವರು ಮತ್ತು ಮಾರುವವರ ಮಧ್ಯೆ ವ್ಯಾಪಾರ ಕುದುರಿಸುವ ಆ ಮೂಲಕ ಕಮೀಷನ್ ಪಡೆಯುವ ವ್ಯಕ್ತಿ ಅಥವಾ ಆ ತರಹದ ಕೆಲಸ ಮಾಡುವವರು
उदाहरणे :
ಹೊಸ ಎತ್ತನ್ನು ಕೊಳ್ಳುವಾಗ ದಲ್ಲಾಳಿ ವ್ಯಾಪಾರ ಕುದುರಿಸಿದ್ದಕ್ಕಾಗಿ ನೂರು ರೂ ದಲ್ಲಾಳಿ ಪಡೆದ.
इतर भाषांमध्ये अनुवाद :
दलाल का पारिश्रमिक।
नया मकान खरीदते समय हमें दस प्रतिशत दलाली देनी पड़ी।The business of a broker. Charges a fee to arrange a contract between two parties.
brokerageअर्थ : ಎರಡು ದಳ ಅಥವಾ ಪಕ್ಷಗಳ ಮಧ್ಯದಲ್ಲಿ ಇದ್ದು ಪಾರಸ್ಪರಿಕವಾಗಿ ವ್ಯವಹಾರ ಅಥವಾ ಕೊಡು-ಕೊಳ್ಳುವ ಉತ್ಪತ್ನದಿಂದ ಲಾಭವನ್ನು ಪಡೆಯುವವ
उदाहरणे :
ರಾಮ ಮತ್ತು ಶ್ಯಾಮನ ಜಗಳದ ಮಧ್ಯೆ ಸೋಹನ್ ಮಧ್ಯಸ್ಥನ ಅಥವಾ ಮಧ್ಯಸ್ಥಿಕನ ಕೆಲಸವನ್ನು ಮಾಡಿದನು.
समानार्थी : ಯಾವ ಪಕ್ಷಕ್ಕೂ ಸೇರದವನು
इतर भाषांमध्ये अनुवाद :
A negotiator who acts as a link between parties.
go-between, intercessor, intermediary, intermediator, mediatorअर्थ : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು
उदाहरणे :
ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.
समानार्थी : ಏಜೆಂಟು, ಕಮೀಷನ್ದಾರ, ದಳ್ಳಾಳಿ, ಬ್ರೋಕರು, ವ್ಯಾಪಾರ ಕುದುರಿಸುವವ
इतर भाषांमध्ये अनुवाद :