अर्थ : ದಪ್ಪ ಕಾಗದದಲ್ಲಿ ಮಾಡಿರುವ ಕೊಳವೆಯಲ್ಲಿ ಗುಂಡು, ಸಿಡಿ ಮದ್ದು ಮತ್ತು ಮದ್ದುಗುಂಡಗಳನ್ನು ತುಂಬಿರುತ್ತಾರೆ
उदाहरणे :
ಬಂದೂಕಿನಿಂದ ಸುಡಲು ಸಿಪಾಯಿ ಸಿಡಿಮದ್ದುಗಳನ್ನು ತುಂಬುತ್ತಿದ್ದಾನೆ.
समानार्थी : ಗುಂಡು, ಸಿಡ್ಡಿಮದ್ದು
इतर भाषांमध्ये अनुवाद :
Ammunition consisting of a cylindrical casing containing an explosive charge and a bullet. Fired from a rifle or handgun.
cartridgeअर्थ : ಸ್ಪೋಟಕ ಶಕ್ತಿ ಇರುವ ಮದ್ದು ಅಥವಾ ಇನ್ನಾವುದೇ ಲೋಹದ ದುಂಡಗಿವ ವಸ್ತು
उदाहरणे :
ಎದುರಾಳಿ ಸೈನ್ಯದಲ್ಲಿ ನಡುಕ ಹುಟ್ಟಿಸಲು ಸಿಡಿಮದ್ದು, ಗುಂಡುಗಳನ್ನು ಎಸೆಯಲಾಯಿತು.
समानार्थी : ಸಿಡಿಮದ್ದು
इतर भाषांमध्ये अनुवाद :
लोहे, बारूद आदि का वह गोल पिंड जिसे प्रक्षेपास्त्रों में भरकर या हाथों से शत्रुओं पर फेंकते हैं।
सेना ने किले पर फतह पाने के लिए कई टन बारूद गोला ख़र्च किये।A small explosive bomb thrown by hand or fired from a missile.
grenade