अर्थ : ಮಥಿಸಿದ ಅಥವಾ ಕಡೆದಂತಹ
उदाहरणे :
ಮಥಿಸಿದ ಮೊಸರಿನ ಮೇಲೆ ಬೆಣ್ಣೆ ತೇಲುತ್ತಿದೆ.
समानार्थी : ಕಡೆದ, ಕಡೆಸಿದಂತಹ, ಮಥಿಸಿದ, ಮಥಿಸಿದಂತಹ
इतर भाषांमध्ये अनुवाद :
Moving with or producing or produced by vigorous agitation.
Winds whipped the piled leaves into churning masses.