अर्थ : ಮಾನಸಿಕ ಸ್ಥಿತಿಯು ಸರಿ ಇಲ್ಲದಾಗ ಸಾರಾಯಿ, ಭಂಗಿ ಮೊದಲಾದ ಮಾದಕ ಪದಾರ್ಥಗಳ ಸೇವನೆಯನ್ನು ಮಾಡುವರು
उदाहरणे :
ಸಾರಾಯಿಯ ನಶೆಯಲ್ಲಿ ಮುಳುಗಿದ್ದ ಸಿಪಾಯಿಯು ನಿದ್ರೋಶಿಯಾದ ರವಿಯನ್ನು ತುಂಬಾ ಹೊಡೆದನು.
समानार्थी : ಅಮಲು, ಅಮಲೇರು, ನಶೆ, ಮದವೇರು, ಮದಾ
इतर भाषांमध्ये अनुवाद :
A temporary state resulting from excessive consumption of alcohol.
drunkenness, inebriation, inebriety, insobriety, intoxication, tipsiness