अर्थ : ಚುನಾವಣೆ ಇತ್ಯಾದಿಗಳಲ್ಲಿ ಒಬ್ಬ ವ್ಯಕ್ತಿಯ ಪರವಾಗಿ ಕೊಡುವ ಸಮ್ಮತಿ
उदाहरणे :
ಈ ಚುನಾವಣೆಯಲ್ಲಿ ಅವನಿಗೆ ಒಂದು ಮತವೂ ಸಿಗುವುದಿಲ್ಲ
समानार्थी : ಓಟ್
इतर भाषांमध्ये अनुवाद :
अर्थ : ಸಮಾಜ ಅಥವಾ ಸಮುದಾಯವು ದೈವಿಕವಾದ ಶಕ್ತಿಯಲ್ಲಿ ತಮ್ಮ ವಿಶ್ವಾಸವನ್ನಿಡುವುದು
उदाहरणे :
ಮುಸ್ಲೀಮ್ ಧರ್ಮದ ಸ್ಥಾಪನೆಯನ್ನು ಮುಹಮದ್ ಸಾಹೇಬರು ಮಾಡಿದ್ದರು.
इतर भाषांमध्ये अनुवाद :
* दैविक शक्ति में अपना विश्वास दर्शाने के लिए बनी संस्था या समुदाय।
मुस्लिम धर्म की स्थापना मुहम्मद साहब ने की थी।An institution to express belief in a divine power.
He was raised in the Baptist religion.अर्थ : ಪರಲೋಕ, ಈಶ್ವರ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ವಿಶ್ವಾಸ ಹೊಂದಿರುವುದು ಅಥವಾ ಉಪಾಸನೆ ಮಾಡುವುದು
उदाहरणे :
ಹಿಂಧೂ ಧರ್ಮದ ಬಹು ದೊಡ್ಡ ವಿಶೇಷವೇನಂದರೆ ಎಲ್ಲಾ ಧರ್ಮದ ಮೇಲೆ ಗೌರರವಿದೆ.
समानार्थी : ಧರ್ಮ
इतर भाषांमध्ये अनुवाद :
A strong belief in a supernatural power or powers that control human destiny.
He lost his faith but not his morality.