अर्थ : ಕುಳಿತುಕೊಳ್ಳುವುದಕ್ಕಾಗಿ ಮರ, ಲೋಹ ಮೊದಲಾದವುಗಳಿಂದ ಮಾಡಿರುವ ಚಿಕ್ಕ ಮತ್ತು ಉದ್ದವಾದ ಆಸನ
उदाहरणे :
ಅತಿಥಿಗಳು ಪೀಠದ ಮೇಲೆ ಕುಳಿತು ಭೋಜನ ಮಾಡುತ್ತಿದ್ದಾರೆ.
समानार्थी : ಆಸನ, ಕೂಡ್ರುವ ಮಣೆ, ಪೀಠ, ಹಲಿಗೆ
इतर भाषांमध्ये अनुवाद :
अर्थ : ಚಿಕ್ಕ ಪೀಠ
उदाहरणे :
ಮರಗೆಲಸದವನು ಮಗುವಿಗಾಗಿ ಒಂದು ಪೀಠವನ್ನು ಮಾಡಿದನು.
समानार्थी : ಕೂಡ್ರುವ ಮಣೆ, ಪೀಠ
इतर भाषांमध्ये अनुवाद :
अर्थ : ರೊಟ್ಟು ಮುಂತಾದವುಗಳನ್ನು ಲಟ್ಟಿಸಲು ಮರ ಅಥವಾ ಕಲ್ಲಿನಿಂದ ಮಾಡಿರುವ ಒಂದು ಸಾಧನ
उदाहरणे :
ಅಮ್ಮ ರೊಟ್ಟಿಯನ್ನು ಲಟ್ಟಿಸಲು ಲಟ್ಟಣಿಗೆ ಮತ್ತು ಮಣೆಯನ್ನು ತಂದರು.
समानार्थी : ಲಟ್ಟಣಿ ಮಣೆ
इतर भाषांमध्ये अनुवाद :