अर्थ : ಯಾವುದೋ ಒಂದನ್ನು ಬಾಗಿಸಿರುವುದು
उदाहरणे :
ಮಗು ಬಾಗಿದ ಮದರ ಕೊಂಬೆಯನ್ನು ಹಿಡಿದುಕೊಂಡು ಉಯಾಲೆಯನ್ನು ಆಡುತ್ತಿದೆ.
समानार्थी : ಬಾಗಿದ
इतर भाषांमध्ये अनुवाद :
अर्थ : ಬಾಗಿರುವಂತಹ
उदाहरणे :
ಮರದಿಂದ ಬಾಗಿದಂತಹ ಕೊಂಬೆಗಳು ಭೂಮಿಯನ್ನು ಮುಟ್ಟುತ್ತಿವೆ.
समानार्थी : ಬಾಗಿದ, ಬಾಗಿದಂತ, ಬಾಗಿದಂತಹ, ಬಾಗಿರುವ, ಬಾಗಿರುವಂತ, ಬಾಗಿರುವಂತಹ, ಬಾಗುವಿಕೆ, ಮಣಿದಂತ, ಮಣಿದಂತಹ, ಮಣಿದಿರುವ, ಮಣಿದಿರುವಂತ, ಮಣಿದಿರುವಂತಹ, ಮಣಿಯುವಿಕೆ
इतर भाषांमध्ये अनुवाद :