सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ತಾಯಿಯ ಮಡಿಲಿನಂತೆಯೇ ಆರಾಮ ಹಾಗೂ ಸುಖ ದೊರೆಯುವಂತಹ ಸ್ಥಾನ
उदाहरणे : ಪ್ರಕೃತಿಯು ತನ್ನ ಮಡಿಲಿನಲ್ಲಿ ನಮ್ಮ ಲಾಲನೆ-ಪಾಲನೆಯನ್ನು ಮಾಡುತ್ತಿದೆ.
इतर भाषांमध्ये अनुवाद :हिन्दी
कोई ऐसा स्थान जहाँ किसी को माँ की गोद का सा आराम तथा सुख मिले।
अर्थ : ನಿಂತಿರುವ ಮನುಷ್ಯನ ವಕ್ಷಸ್ಥಳ ಮತ್ತು ಸೊಂಟದ ಕೇಳಗಿನ ಸ್ಥಾನದಲ್ಲಿ ಮಗುವನ್ನು ಕೂರಿಸಿಕೊಂಡು ಸಮಾಧಾನ ಅಥವಾ ಸಂಬಾಲಿಸಲಾಗುತ್ತದೆ
उदाहरणे : ಆ ಮಗು ತೊಡೆಯಿಂದ ಏಳುವುದಕ್ಕೆ ಹಟ ಮಾಡುತ್ತಿದೆ.
समानार्थी : ತೊಡೆ
खड़े हुए मनुष्य के वक्षस्थल और कमर के बीच का वह स्थान जिस पर बच्चों को बैठाकर हाथ के घेरे से सँभाला जाता है।
स्थापित करा