पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಡಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಡಿ   ನಾಮಪದ

अर्थ : ಪ್ರತ್ಯೇಯದ ತರಹದ ಒಂದು ಶಬ್ಧ ಅದು ಯಾವುದಾದರು ಸಂಖ್ಯೆಯ ಅಂತ್ಯದಲ್ಲಿ ಅದೇ ತರಹದ ಮತ್ತು ಅದೇ ಸೂಚಿತವಾಗಿರುತ್ತದೆ

उदाहरणे : ಸಾಹೂಕಾರನು ನನ್ನ ಹತ್ತಿರ ಎರಡು ಪಟ್ಟು ಕೆಲಸವನ್ನು ಮಾಡಿದರು.

समानार्थी : ಗುಣಾಕಾರ, ಪಟ್ಟು


इतर भाषांमध्ये अनुवाद :

प्रत्यय की तरह का एक शब्द जो किसी संख्या के अंत में लगकर उसका उतनी ही बार और होना सूचित करता है।

साहूकार ने मुझसे दो गुना ब्याज लिया।
गुना

अर्थ : ನೀರಿನಿಂದ ತೋಯಿಸುವ ಅಥವಾ ಶರೀರವನ್ನು ಬಿಸಿಲಿನಲ್ಲಿ ಕಾಯಿಸುವ ಕ್ರಿಯೆ

उदाहरणे : ಸ್ನಾನಮಾಡುವುದರಿಂದ ದೇಹದಲ್ಲಿರುವ ರೋಗಾಣುಗಳು ದೂರವಾಗುತ್ತವೆ.

समानार्थी : ಜಳಕ, ಸ್ನಾನ


इतर भाषांमध्ये अनुवाद :

जल से भिगोने या शरीर को धूप में सेंकने की क्रिया।

स्नान से कुछ रोगाणु दूर हो जाते हैं।
अस्नान, नहान, स्नान

Immersing the body in water or sunshine.

bathing

अर्थ : ನಾಟಿ ಹಾಕುವ ಸಸಿಗಳನ್ನು ಒಟ್ಟು ಹಾಕಿದ ಜಮೀನು

उदाहरणे : ರೈತನು ತನ್ನ ಹೊಲದಲ್ಲಿ ಬೀಜದ ಪಾತಿಯನ್ನು ಮಾಡುತ್ತಿದ್ದಾನೆ.

समानार्थी : ಒಟ್ಟಿನ ಪಾತಿ, ಒಟ್ಟಿನ-ಪಾತಿ, ಬೀಜದ ಪಾತಿ, ಬೀಜದ-ಪಾತಿ


इतर भाषांमध्ये अनुवाद :

वह खेत जिसमें पहले बीज बोए जाते हैं और फिर उखाड़कर दूसरे खेत में रोपे जाते हैं।

मजदूर बियाड़ में बीया उखाड़ रहे हैं।
बियाड़

A bed where seedlings are grown before transplanting.

seedbed

चौपाल