पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಗ್ಗಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಗ್ಗಲು   ನಾಮಪದ

अर्थ : ಕಂಕುಳ ಮತ್ತು ಸೊಂಟದ ಮಧ್ಯದ ಭಾಗದಲ್ಲಿ ಪಕ್ಕೆಲುಬುಗಳು ಇರುತ್ತದೆ

उदाहरणे : ಸೀಮಾ ತನ್ನ ಪತಿಯ ಮಗ್ಗಲಿನಲ್ಲಿ ಕುಳಿತುಕೊಂಡಳು.

समानार्थी : ದಿಶೆ, ಪಕ್ಕ, ಪಾರ್ಶ್ವ


इतर भाषांमध्ये अनुवाद :

काँख और कमर के बीच का वह भाग जहाँ पसलियाँ होती हैं।

सीमा अपने पति के पहलू में सिमट गई।
पहल, पहलू, पार्श्व

The side between ribs and hipbone.

flank

अर्थ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ

उदाहरणे : ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.

समानार्थी : ಅಂಚು, ದಂಡೆ, ದಡ, ಸೆರಗು


इतर भाषांमध्ये अनुवाद :

कपड़ों आदि के किनारे पर लगाई जाने वाली रुपहले या सुनहले गोटे की पट्टी।

इस धोती की किनारी बहुत अच्छी लग रही है।
किनारी

A decorative recessed or relieved surface on an edge.

border, molding, moulding

अर्थ : ನದಿ ಅಥವಾ ಜಲಾಶಯದ ತೀರ

उदाहरणे : ನದಿಯ ದಡದಲ್ಲಿ ಅವರು ದೋಣಿಯನ್ನು ಕಾಯುತ್ತಿದ್ದಾರೆ.

समानार्थी : ತಟ, ತೀರ, ದಂಡೆ, ದಡ


इतर भाषांमध्ये अनुवाद :

नदी या जलाशय का किनारा।

नदी के तट पर वह नाव का इंतज़ार कर रहा था।
अवार, अवारी, कगार, किनारा, कूल, छोर, तट, तीर, पश्ता, बारी, मंजुल, वेला, साहिल

The land along the edge of a body of water.

shore

अर्थ : ಎಡ ಅಥವಾ ಬಲ ಮಗ್ಗುಲಾಗಿ ಮಲಗುವಿಕೆ

उदाहरणे : ಅವನು ಮಲಗಿದಾಗ ಮಗ್ಗಲು ಬದಲಿಸುತ್ತಾನೆ.

समानार्थी : ಪಕ್ಕ


इतर भाषांमध्ये अनुवाद :

हाथ या पार्श्व के बल लेटने की स्थिति या मुद्रा।

वह रात भर करवट बदलता रहा।
करवट

अर्थ : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ

उदाहरणे : ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.

समानार्थी : ದೆಸೆ, ಪಾರ್ಶ್ವ


इतर भाषांमध्ये अनुवाद :

किसी वस्तु के विषय में उन बातों में से एक जिस पर पृथक-पृथक विचार किया जा सकता हो या करने का प्रयोजन हो।

भारतीय अर्थव्यवस्था के विभिन्न पहलुओं पर विचार करना आवश्यक है।
पक्ष, पहलू

A distinct feature or element in a problem.

He studied every facet of the question.
aspect, facet

अर्थ : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು

उदाहरणे : ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.

समानार्थी : ಪಕ್ಕ, ಪಾರ್ಶ್ವ, ಬದಿ


इतर भाषांमध्ये अनुवाद :

किसी विशेष स्थिति से दाहिने या बाएँ पड़ने वाला विस्तार।

श्याम मेरे बगल में बैठ गया।
पहल, पहलू, पार्श्व, बगल, बग़ल, बाज़ू, बाजू

A place within a region identified relative to a center or reference location.

They always sat on the right side of the church.
He never left my side.
side

अर्थ : ಬೇರೆ ಬೇರೆ ದಿಕ್ಕಿನಿಂದ ಬಂದು ಒಂದು ಸ್ಥಾನದಲ್ಲಿ ಸೇರುವ ರೇಖೆಗಳು ಅಥವಾ ಮೇಲ್ಮೈಕ್ಷೇತ್ರಫಲದ ಹಿಂದಿನ ಸ್ಥಾನ

उदाहरणे : ಸಿಹಿ ತಿಂಡಿಯ ಅಂಗಡಿ ಪೇಟೆಯ ದಕ್ಷಿಣ ಕೋಣಮೂಲೆಯಲ್ಲಿದೆ.

समानार्थी : ಕೋನ, ತುದಿ, ದಂಡೆ, ದಿಕ್ಕು, ಮೂಲೆ, ಮೊನೆ


इतर भाषांमध्ये अनुवाद :

भिन्न दिशाओं से आकर एक स्थान पर मिलने वाली रेखाओं या धरातलों के बीच का स्थान।

मिठाई की दुकान बाज़ार के दक्षिण कोने पर है।
अर, अस्र, आर, कोण, कोना, गोशा

A projecting part where two sides or edges meet.

He knocked off the corners.
corner

चौपाल