अर्थ : ಒಂದು ದೊಡ್ಡ ಮತ್ತು ಕ್ರೂರ ಜಲ ಜಂತುವಿಗೆ ದೊಡ್ಡ ಮೂತಿಯಿದ್ದು ಹಲವಾರು ದೊಡ್ಡ ದವಡೆ ಮತ್ತು ಚೂಪಾದ ಹಲ್ಲು ಇರುವುದು ನೀರಿನಲ್ಲಿ ವಾಸಮಾಡುವ ಒಂದು ಕ್ರೂರ ಪ್ರಾಣಿಯ ಮೂತಿ ದೊಡ್ಡದಾಗಿದ್ದು, ಹಲವಾರು ದವಡೆ ಮತ್ತು ಚೂಪಾದ ಹಲ್ಲು ಹೊಂದಿರುವುದು
उदाहरणे :
ಈ ಸರೋವರದಲ್ಲಿ ಹಲವಾರು ಮೊಸಳೆಗಳು ವಾಸವಾಗಿದೆ
समानार्थी : ಮೊಸಳೆ
इतर भाषांमध्ये अनुवाद :
Large voracious aquatic reptile having a long snout with massive jaws and sharp teeth and a body covered with bony plates. Of sluggish tropical waters.
crocodileअर्थ : ಜ್ಯೋತಿಷ್ಚಕ್ರದಲ್ಲಿ ಮೊಸಳೆಯನ್ನು ಚಿತ್ರವನ್ನಾಗಿಸಿಕೊಂಡ ಹತ್ತನೆ ರಾಶಿ
उदाहरणे :
ಈ ಮಗುವಿಗೆ ಮಕರ_ರಾಶಿಯಲ್ಲಿ ಬರುವ ಹೆಸರನ್ನಿಡಲಾಗಿದೆ.
समानार्थी : ಮಕರ ರಾಶಿ
इतर भाषांमध्ये अनुवाद :
The tenth sign of the zodiac. The sun is in this sign from about December 22 to January 19.
capricorn, capricorn the goat, goat