पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಂದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಂದ   ಗುಣವಾಚಕ

अर्थ : ಯಾವುದು ಪ್ರಬಲವಲ್ಲವೋ

उदाहरणे : ಮಂದ ಬುದ್ಧಿಯು ಸಹ ಪ್ರಯತ್ನದಿಂದ ಪ್ರಬಲವಾಗಬಹುದು.

समानार्थी : ಅಪ್ರಬಲ, ಅಪ್ರಬಲವಾದ, ಅಪ್ರಬಲವಾದಂತ, ಅಪ್ರಬಲವಾದಂತಹ, ಕುಂಟಿತ, ಕುಂಟಿತವಾದ, ಕುಂಟಿತವಾದಂತ, ಕುಂಟಿತವಾದಂತಹ


इतर भाषांमध्ये अनुवाद :

जो प्रबल न हो।

प्रयत्न से मंद बुद्धि प्रबल बनाई जा सकती है।
अजोत, अप्रबल, कुंठित, कुंद, कुण्ठित, कुन्द, दुर्बल, निस्तेज, निस्तेज़, भोथरा, मंद, मंदा, मन्द, मन्दा

Slow and apathetic.

She was fat and inert.
A sluggish worker.
A mind grown torpid in old age.
inert, sluggish, soggy, torpid

अर्थ : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ

उदाहरणे : ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.

समानार्थी : ಮಂದವಾದ, ಮಂದವಾದಂತ, ಮಂದವಾದಂತಹ, ಹೆಚ್ಚು ಬೆಳಕು ನೀಡದ


इतर भाषांमध्ये अनुवाद :

जो तेज़ या प्रखर न हो (प्रकाश)।

कमरे में दीपक का मंद प्रकाश फैला हुआ था।
धीमा, मंद, मन्द

अर्थ : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

उदाहरणे : ಈಗಲೂ ಕೂಡ ಮಂದ ಸ್ವರವಿದೆ.

समानार्थी : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


इतर भाषांमध्ये अनुवाद :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

चौपाल