अर्थ : ಮೊಸರನ್ನು ಕಡೆಯುವುದಕ್ಕಾಗಿ ಮರ, ಲೋಹ ಮತ್ತು ಪ್ಲಾಸ್ಟೀಕ್ ನಿಂದ ಮಾಡಿರುವಂತಹ ಒಂದು ಪ್ರಕಾರದ ದಂಡಾ ಅಥವಾ ಕೋಲು
उदाहरणे :
ನನ್ನ ತಾಯಿಯು ಕಡೆಗೋಲುನಿಂದ ಮೊಸರನ್ನು ಕಡೆಯುತ್ತಿದ್ದಾಳೆ.
इतर भाषांमध्ये अनुवाद :
अर्थ : ಆಳವಾಗಿ ಶೋಧನೆ ಮಾಡುವುದು
उदाहरणे :
ಗೀತ, ವೇದ ಮತ್ತು ಪುರಾಣ ಮುಂತಾದವು ಮಂಥನದಿಂದ ಪ್ರಾಪ್ತವಾದವುಗಳು
समानार्थी : ಕಡೆಯುವಿಕೆ
इतर भाषांमध्ये अनुवाद :