अर्थ : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
उदाहरणे :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
समानार्थी : ಕಕ್ಷ, ಪರಿಭ್ರಮಣ, ಪರೀದಿ, ವೃತ್ತ ಕ್ಷೇತ್ರ, ಸುತ್ತು
इतर भाषांमध्ये अनुवाद :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.अर्थ : ಪ್ರಾಂತ್ಯ ಮೊದಲಾದವುಗಳ ವಿಭಾಗ ಅದು ಒಂದು ವಿಶೇಷ ಅಧಿಕಾರಿಯ ಅಧೀನದಲ್ಲಿರುತ್ತದೆ ಮತ್ತು ಅದು ಜಿಲ್ಲೆಗಳಾಗಿ ವಿಭಜನೆಯಾಗುತ್ತದೆ
उदाहरणे :
ಅವನು ಉತ್ತರ ಪ್ರದೇಶದ ಗೋರಖ ಪುರದ ಮಂಡಲದ ವಾಸಿ.
इतर भाषांमध्ये अनुवाद :
अर्थ : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ
उदाहरणे :
ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.
समानार्थी : ಕ್ಷೀರ ಪಥ, ವರ್ತುಲ, ವೃತ್ತ, ಸೂರ್ಯ ಮಂಡಲ
इतर भाषांमध्ये अनुवाद :
A solid figure bounded by a spherical surface (including the space it encloses).
sphereअर्थ : ಪ್ರಾಣಿ ದೇಹದಲ್ಲಿ ಸಮಾನ ರಚನೆಯ ಅಥವಾ ಕ್ರಿಯೆಯುಳ್ಳ ಅವಯವಗಳ ಭಾಗಗಳ ಸಮೂಹ
उदाहरणे :
ದೇಹದಲ್ಲಿ ಪಚನ ಕ್ರಿಯೆಯನ್ನು ಜೀರ್ಣಾಂಗ ವ್ಯವಸ್ಥೆ, ನರಗಳ ಕೆಲಸವನ್ನು ನರಮಂಡಲ, ಜನನದ ಕ್ರಿಯೆಯನ್ನು ಜನನಾಂಗಗಳ ವ್ಯೂಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತವೆ.
इतर भाषांमध्ये अनुवाद :
A group of physiologically or anatomically related organs or parts.
The body has a system of organs for digestion.