अर्थ : ನೈಸರ್ಗಿಕವಾಗಿ ಬೀಳುವ ಹಿಮ
उदाहरणे :
ಅಧಿಕ ಹಿಮ ಬಿದ್ದಿರುವುದರಿಂದ ಎಲ್ಲಾ ರಸ್ತೆಗಳು ಮುಚ್ಚಿಹೋಗಿದೆ
समानार्थी : ಇಬ್ಬನಿ ಬೀಳುತ್ತಿರುವುದು, ಮಂಜು ಸುರಿಸುವುದು, ಹಿಮ ಸುರಿಯುವುದು, ಹಿಮಪಾತ
इतर भाषांमध्ये अनुवाद :
अर्थ : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
उदाहरणे :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
समानार्थी : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಬ್ಬು ಹಿಮ, ಹಿಮ
इतर भाषांमध्ये अनुवाद :
Water that has condensed on a cool surface overnight from water vapor in the air.
In the morning the grass was wet with dew.अर्थ : ಮೆಷೀನು ಮೊದಲಾದ ಕೃತಕ ಉಪಕರಣದ ಉಪಯೋಗದಿಂದ ಅಥವಾ ಪ್ರಾಕೃತಿಕವಾದ ರೂಪದಲ್ಲಿ ಒಂದು ಕಡೆ ಘನೀಕರಿಸಿರುವ ನೀರು
उदाहरणे :
ನೀರನ್ನು ತಣ್ಣಗಾಗಿಸುವುದಕ್ಕಾಗಿ ಅದರಲ್ಲಿ ಮಂಜುಗಡ್ಡೆಬರ್ಫ ಅನ್ನು ಹಾಕಲಾಗಿತ್ತು.
समानार्थी : ಬರ್ಫ, ಮಂಜಿನ ಗೆಡ್ಡೆ, ಹಿಮ
इतर भाषांमध्ये अनुवाद :