अर्थ : ಯಾವುದೋ ಒಂದು ಶ್ಲೋಕ ಅಥವಾ ಪದ್ಯವನ್ನು ಶುಭಕಾರ್ಯ ಪ್ರಾರಂಭಿಸುವ ಮುನ್ನ ಮಂಗಳವಾಗಲೆಂದು ಓದುವರು ಅಥವಾ ಹೇಳುವರು
उदाहरणे :
ಪಂಡಿತರು ವಿವಾಹದ ಶುಭಾರಂಭವನ್ನು ಮಂಗಳ ಪ್ರಾರ್ಥನೆಯಿಂದ ಪ್ರಾರಂಭಿಸಿದರು.
समानार्थी : ಮಂಗಳ-ಪ್ರಾರ್ಥನೆ, ಮಂಗಳಾಚರಣೆ
इतर भाषांमध्ये अनुवाद :