पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಮಂಕಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಮಂಕಾದ   ಗುಣವಾಚಕ

अर्थ : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು

उदाहरणे : ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.

समानार्थी : ಕಳೆಗುಂದಿದ, ಕಾಂತಿಹೀನ, ನಿಸ್ತೇಜ, ಬಿಳಿಚಿಕೊಂಡ


इतर भाषांमध्ये अनुवाद :

जो तेज से हीन हो या जिसमें तेज न हो।

सदा चिन्तित रहने की वज़ह से उसका चेहरा जवानी में ही तेजहीन लगता है।
अप्रभ, आभाहीन, ओजहीन, कांतिहीन, तेजहीन, निस्तेज, प्रभारहित, प्रभाहीन, फीका, बुझा हुआ, बेरौनक, मलिन, श्रीहत, श्रीहीन, हतप्रभ

Abnormally deficient in color as suggesting physical or emotional distress.

The pallid face of the invalid.
Her wan face suddenly flushed.
pale, pallid, wan

अर्थ : ಕತ್ತಲಿನಿಂದ ತುಂಬಿದ

उदाहरणे : ಮಬ್ಬಾದ ಹೊತ್ತಿನಲ್ಲಿ ಆಟವಾಡಬಾರದು.

समानार्थी : ಕತ್ತಲುಗವಿದ, ಕತ್ತಲುಗವಿದಂತ, ಕತ್ತಲುಗವಿದಂತಹ, ಮಂಕಾದಂತ, ಮಂಕಾದಂತಹ, ಮಬ್ಬಾದ, ಮಬ್ಬಾದಂತ, ಮಬ್ಬಾದಂತಹ


इतर भाषांमध्ये अनुवाद :

Dark or gloomy.

A murky dungeon.
Murky rooms lit by smoke-blackened lamps.
mirky, murky

चौपाल