पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಭ್ರಷ್ಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಭ್ರಷ್ಟ   ನಾಮಪದ

अर्थ : ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯಕ್ತಿ

उदाहरणे : ಭ್ರಷ್ಟಾಚಾರಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆಭ್ರಷ್ಟಾಚಾರಿಗಳು ದೇಶವನ್ನು ಬರಿದಾಗಿಸುತ್ತಿದ್ದಾರೆ.

समानार्थी : ದುರಾಚಾರಿ, ದುಷ್ಟ, ಭ್ರಷ್ಟಾಚಾರಿ


इतर भाषांमध्ये अनुवाद :

भ्रष्टाचार में लिप्त व्यक्ति।

भ्रष्टाचारियों ने देश को खोखला कर दिया है।
भ्रष्टाचारी

ಭ್ರಷ್ಟ   ಗುಣವಾಚಕ

अर्थ : ಸರಿಯಾದ ದಾರಿಯಿಂದ ಅಡ್ಡ ದಾರಿ ಹಿಡಿದಿರುವ

उदाहरणे : ಇಂದಿನ ಭ್ರಷ್ಟ ಸಮಾಜಕ್ಕೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ.

समानार्थी : ಕೆಟ್ಟುಹೋದ, ಕೆಡುಕಾದ, ನಡೆತೆಗಟ್ಟ


इतर भाषांमध्ये अनुवाद :

सही राह से भटका हुआ।

आज के भ्रष्ट समाज को सही मार्गदर्शन की ज़रूरत है।
अनाश्रमी, गुमराह, पतित, पथभ्रष्ट, भ्रष्ट, हीन

Lacking in integrity.

Humanity they knew to be corrupt...from the day of Adam's creation.
A corrupt and incompetent city government.
corrupt

अर्थ : ತನ್ನ ಸ್ಥಾನದಿಂದ ಪತಿತವಾದ ಅಥವಾ ಬಿದ್ದಂತಹ

उदाहरणे : ಪದಚ್ಯುತಿಗೊಂಡ ಅಧಿಕಾರಿ ಅಥವಾ ಭ್ರಷ್ಟ ಅಧಿಕಾರಿಯ ವಿರುದ್ಧ ಮೊಕದ್ದಮೆ ನಡೆಯುತ್ತಿದೆ.

समानार्थी : ಕೆಳಗಿಳಿದ, ಪತಿತ, ಪದಚ್ಯುತಿ, ಬಿದ್ದ, ವಿಮುಖ


इतर भाषांमध्ये अनुवाद :

अपने स्थान आदि से हटा या गिरा हुआ।

पद से च्युत अधिकारी के खिलाफ़ कई मुकदमे चल रहे हैं।
अपगत, च्युत, धता, हटा, हटा हुआ

अर्थ : ಕೆಟ್ಟ ಅಥವಾ ವಿಪರೀತದ

उदाहरणे : ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.

समानार्थी : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ


इतर भाषांमध्ये अनुवाद :

अच्छा का उल्टा या विपरीत।

बुरे लोगों की संगति अच्छी नहीं होती।
हमें बुरे काम नहीं करने चाहिए।
वहाँ एकदम बकवास खाना मिलता है।
अनभला, अनयस, अनीक, अनीठ, अनुचित, अनैसा, अनैसो, अप्रशस्त, अप्रिय, अबतर, अभल, अयोग, अलरबलर, अवद्य, अविहित, अश्रुयस, कांड, काण्ड, काला, कुत्सित, खराब, खल, ख़राब, गंदा, गन्दा, गर्हित, घटिया, निकृष्ट, बकवास, बद, बुरा, बेकार, भ्रष्ट, रद्दी, वाहियात, सड़ियल, हराम, हेय

Having undesirable or negative qualities.

A bad report card.
His sloppy appearance made a bad impression.
A bad little boy.
Clothes in bad shape.
A bad cut.
Bad luck.
The news was very bad.
The reviews were bad.
The pay is bad.
It was a bad light for reading.
The movie was a bad choice.
bad

अर्थ : ಯಾವುದೇ ನೀತಿ ನಿಯಮವನ್ನು ಗಾಳಿಗೆ ತೂರಿದ ವ್ಯಕ್ತಿತ್ವ

उदाहरणे : ನೀತಿಗೆಟ್ಟ ವ್ಯಕ್ತಿಗಳು ಸಮಾಜಕ್ಕೆ ಕಳಂಕ ತರುತ್ತಾರೆ.

समानार्थी : ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ಭ್ರಷ್ಟನಾದ, ಭ್ರಷ್ಟನಾದಂತ, ಭ್ರಷ್ಟನಾದಂತಹ


इतर भाषांमध्ये अनुवाद :

Unrestrained by convention or morality.

Congreve draws a debauched aristocratic society.
Deplorably dissipated and degraded.
Riotous living.
Fast women.
debauched, degenerate, degraded, dissipated, dissolute, fast, libertine, profligate, riotous

अर्थ : ಬಹಳ ದುರುಳ ಅಥವಾ ನೀಚರಾಗಿರುವ

उदाहरणे : ತುಚ್ಛ ವ್ಯಕ್ತಿಗಳಿಂದ ನಾವು ದೂರ ಉಳಿಯಬೇಕು.

समानार्थी : ಕೀಳು ವರ್ತನೆಯ, ಕ್ರೂರ, ಕ್ಷುದ್ರ, ತುಚ್ಚ, ದುರುಳ, ದುಷ್ಟ, ನೀಚ


इतर भाषांमध्ये अनुवाद :

परम दुष्ट या बहुत बड़ा पाजी।

हमें हरामज़ादे लोगों से दूर ही रहना चाहिए।
हरामज़ादा, हरामजादा, हरामी

Morally bad in principle or practice.

wicked

चौपाल