अर्थ : ಯಾವುದಾದರೂ ವಸ್ತುಗಳನ್ನು ಒತ್ತೆ ಇಟ್ಟುಕೊಳ್ಳುವವ
उदाहरणे :
ಗಿರೀಶನು ಒಬ್ಬ ಗಿರಿವಿದಾರನ ಬಳಿ ಹೊಲವನ್ನು ಒತ್ತೆ ಇಟ್ಟು ಸಾಲ ಪಡೆದಿದ್ದಾನೆ.
समानार्थी : ಅಡವುದಾರ, ಅಭಿಗ್ರಾಹಕ, ಈಡುದಾರ, ಗಿರವಿದಾರ
इतर भाषांमध्ये अनुवाद :
The person who accepts a mortgage.
The bank became our mortgagee when it accepted our mortgage on our new home.