अर्थ : ತಿಂದಿರುವ ಪದಾರ್ಥಗಳು ಭೇದಿಯ ರೂಪದಲ್ಲಿ ಹೊರಗೆ ಬರುವಂತಹ ಒಂದು ರೋಗ
उदाहरणे :
ಅವನು ಭೇದಿಅತಿಸಾರ ರೋಗದಿಂದ ನರಳುತ್ತಿದ್ದಾನೆ.
समानार्थी : ಅತಿಸಾರ, ಅತಿಸಾರ-ರೋಗ
इतर भाषांमध्ये अनुवाद :
एक रोग जिसमें खाया हुआ पदार्थ अँतड़ियों से होकर दस्त के रूप में निकल जाता है।
वह अतिसार से पीड़ित है।Frequent and watery bowel movements. Can be a symptom of infection or food poisoning or colitis or a gastrointestinal tumor.
diarrhea, diarrhoea, looseness, looseness of the bowelsअर्थ : ಒಂದು ತರಹದ ರೋಗದಲ್ಲಿ ಒಂದೇ ಸಮನೆ ತೆಳ್ಳಗೆ ಮಲ ಹೊರಗೆ ಬರುವುದು
उदाहरणे :
ಸತತವಾಗಿ ಭೇದಿಯಾಗುತ್ತಿದ್ದ ಕಾರಣ ಅವನು ವೈದ್ಯ ಬಳಿ ಔಷದೀ ತರಲು ಹೋಗಿದ್ದಾನೆ.
समानार्थी : ಜಾಪಾಳ, ಮಲರೋಗ, ವಿರೇಚನ ರೋಗ
इतर भाषांमध्ये अनुवाद :
एक रोग जिसमें लगातार पतला पखाना आता है।
वह डाक्टर के पास दस्त की दवा लेने गया है।Frequent and watery bowel movements. Can be a symptom of infection or food poisoning or colitis or a gastrointestinal tumor.
diarrhea, diarrhoea, looseness, looseness of the bowels