अर्थ : ಋಷಿ ಜಮದಗ್ನಿಯ ಒಬ್ಬ ಮಗ ವಿಷ್ಣುವಿನ ಆರನೆ ಅವತಾರವೆಂದ ನಂಬುವರು
उदाहरणे :
ಪರಶುರಾಮನು ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ನಾಶ ಮಾಡಿದನು.
समानार्थी : ಪರಶುರಾಮ, ಬ್ರಹ್ಮಮರಶಿ, ಭಾರ್ಗವ, ಭೃಗುತುಂಗ, ಭೃಗುನಂದನ, ಭೃಗುನಾಥ, ಭೃಗುಪತಿ, ಭೃಗುಮುಖ್ಯ, ಭೃಗುರಾಮ
इतर भाषांमध्ये अनुवाद :
An incarnation of Vishnu who rid the earth of Kshatriyas.
parashurama