अर्थ : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು
उदाहरणे :
ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.
समानार्थी : ಜಗತ್ತು, ಪೃಥ್ವಿ, ಭುವನ, ಭೂಲೋಕ, ಲೋಕ
इतर भाषांमध्ये अनुवाद :
A place that exists only in imagination. A place said to exist in fictional or religious writings.
fictitious place, imaginary place, mythical placeअर्थ : ಧಾನ್ಯ ಅಥವಾ ಬೆಳೆ ಬೆಳಯುವ ಭೂಮಿ ಅಥವಾ ಜಾಗ
उदाहरणे :
ಈ ಹೊಲ ತುಂಬಾ ಫಲವತ್ತಾಗಿದೆ.
इतर भाषांमध्ये अनुवाद :
अर्थ : ಹಿಂದೂ ಧರ್ಮಗ್ರಂಥಗಳಲ್ಲಿ ನಂಬಲಾಗುವ ಒಂದು ದೇವತೆ ಅವರು ಭೂಲೋಕದ ಅಧಿಪತಿ
उदाहरणे :
ವೇದಗಳಲ್ಲಿ ಭೂಮಿ ಆರಾಧನಾ ವಿಧಾನವಿದೆ.
समानार्थी : ಭೂಲೋಕ
इतर भाषांमध्ये अनुवाद :
हिंदू धर्मग्रंथों में मान्य एक देवता जो भुवलोक के अधिपति हैं।
वेदों में भुव की आराधना का विधान है।A deity worshipped by the Hindus.
hindu deityअर्थ : ಭೂಮಿಯ ನೀರಿನಿಂದ ಆವೃತವಲ್ಲದ ಪ್ರದೇಶ
उदाहरणे :
ಪೃಥ್ವಿಯಲ್ಲಿ ಮೂರು ಕಡೆ ನೀರು ಒಂದು ಕಡೆ ಭೂಮಿ ಇದೆ.
इतर भाषांमध्ये अनुवाद :
The solid part of the earth's surface.
The plane turned away from the sea and moved back over land.अर्थ : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
उदाहरणे :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
समानार्थी : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ
इतर भाषांमध्ये अनुवाद :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।अर्थ : ಭೂಮಿಯ ಮೇಲ್ಮೈ ಪದರ
उदाहरणे :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
समानार्थी : ಜಗತ್ತು, ಧರಣಿ, ನೆಲ, ಪೃಥ್ವಿ, ಭೂಗೋಲು
इतर भाषांमध्ये अनुवाद :
The outermost level of the land or sea.
Earthquakes originate far below the surface.अर्थ : ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ
उदाहरणे :
ಚಂದ್ರ ಭೂಮಿಯ ಒಂದು ಉಪಗ್ರಹ.
समानार्थी : ಕ್ಷಿತ, ಧರಣಿ, ಧರಿತ್ರಿ, ಪೃಥ್ವಿ ಮಂಡಲ, ಭೂ, ಭೂ ಮಂಡಲ, ಭೂಮಂಡಲ, ಮೇದಿನಿ, ರತ್ನಗರ್ಭ, ರೇಣುಕ ಕ್ಷಿತಿಜ, ವಂಸುಂಧರ
इतर भाषांमध्ये अनुवाद :
सौर जगत का वह ग्रह जिस पर हम लोग निवास करते हैं।
चन्द्रमा पृथ्वी का एक उपग्रह है।