अर्थ : ಯೂರೋಪ ಮತ್ತು ಆಫ್ರಿಕಾ ನಡುವೆ ಇರುವ ಸಮುದ್ರ
उदाहरणे :
ಭೂಮಧ್ಯ ಸಾಗರದಲ್ಲಿ ನೆನ್ನೆ ಒಂದು ಯುದ್ಧ ನಾವೆ ಮುಳುಗಿ ಹೋಯಿತು.
समानार्थी : ಭೂ-ಮಧ್ಯ-ಸಾಗರ, ಭೂಮಧ್ಯ ಸಾಗರ
इतर भाषांमध्ये अनुवाद :
यूरोप तथा अफ्रीका के बीच का समुद्र।
भूमध्यसागर में कल एक युद्ध पोत डूब गया।