अर्थ : ಭೂಗರ್ಭ ಅಥವಾ ಪೃಥ್ವಿಯ ಒಳಗಿನ ಭಾಗ ಅಥವಾ ಭೂಗರ್ಭಕ್ಕೆ ಸಂಬಂಧಿಸಿದ
उदाहरणे :
ಭೂಕಂಪವು ಭೂ-ಗರ್ಭದೊಳಗಿನ ಅಲ್ಲೋಲ ಕಲ್ಲೋಲದ ಪರಿಣಾಮವಾಗಿದೆ. ಭೂಮಿಯೊಳಗಿನ ಯಾವುದೇ ವಸ್ತುಗಳು ನಮಗೆ ತುಂಬಾ ಉಪಯೋಗವಾಗುತ್ತದೆ.
समानार्थी : ಭೂ ಗರ್ಭದ, ಭೂ-ಗರ್ಭದ, ಭೂ-ಗರ್ಭೀಯವಾದ, ಭೂಮಿಯ ಒಳಗಿನ, ಭೂಮಿಯೊಳಗಿನ
इतर भाषांमध्ये अनुवाद :