अर्थ : ಯಾವುದೋ ಒಂದು ಘಟಿಸುವ ಸೂಚನೆ ದೊರೆಯುವ ಪ್ರಕ್ರಿಯೆ
उदाहरणे :
ಇಂದು ಏನೋ ಒಂದು ಆಗುವುದೆಂದು ನನಗೆ ಅನ್ನಿಸುತ್ತಿದೆ.
समानार्थी : ಅನಿಸು
इतर भाषांमध्ये अनुवाद :
अर्थ : ಜ್ಞಾನೇಂದ್ರಿಯದಿಂದ ಜ್ಞಾನವನ್ನು ಪ್ರಾಪ್ತಿ ಮಾಡುಕೊಳ್ಳುವ ಅಥವಾ ಅನುಭವಿಸುವ ಪ್ರಕ್ರಿಯೆ
उदाहरणे :
ನನಗೆ ಬಹಳ ದಗೆಯಾದಂತೆ ಭಾಸವಾಗುತ್ತಿದೆ.
समानार्थी : ಅನ್ನಿಸು, ಭಾವನೆ ಉಂಟಾಗು
इतर भाषांमध्ये अनुवाद :