पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಭಾಗ್ಯವಂತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಭಾಗ್ಯವಂತ   ನಾಮಪದ

अर्थ : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ

उदाहरणे : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.

समानार्थी : ಅದೃಷ್ಟವಂತ, ಪುಣ್ಯವಂತ, ಭಾಗ್ಯಶಾಲಿ, ಸುದೈವಿ


इतर भाषांमध्ये अनुवाद :

भाग्य को महत्व देनेवाला या भाग्य पर ही आश्रित रहनेवाला व्यक्ति।

आज के कर्म प्रधान युग में भी भाग्यवादियों की कमी नहीं है।
दैववादी, प्रारब्धवादी, भाग्यवादी

Anyone who submits to the belief that they are powerless to change their destiny.

determinist, fatalist, predestinarian, predestinationist

अर्थ : ನಿಯತವಾದವನ್ನು ನಂಬುವಂತಹ ವ್ಯಕ್ತಿ

उदाहरणे : ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.

समानार्थी : ಅದೃಷ್ಟವಂತ, ನಿಯತವಾದಿ, ಪುಣ್ಯವಂತ, ಭಾಗ್ಯಶಾಲಿ, ಸುದೈವಿ


इतर भाषांमध्ये अनुवाद :

नियतिवाद को मानने वाला व्यक्ति।

नियतिवादी के अनुसार जो कुछ भी होता है वह भगवान की कृपा से ही होता है।
दैववादी, नियतिवादी

Anyone who submits to the belief that they are powerless to change their destiny.

determinist, fatalist, predestinarian, predestinationist

ಭಾಗ್ಯವಂತ   ಗುಣವಾಚಕ

अर्थ : ಅರ್ಹತೆಗಿಂತ ಹೆಚ್ಚಿನ ಜಯ, ಲಾಭ, ಸಂತೋಷವನ್ನು ಪಡೆದಿರುವವ

उदाहरणे : ಅವನಿಗೆ ಲಕ್ಷ ರೂಪಾಯಿಯ ಲಾಟರಿ ಹೊಡೆದಿರುವುದರಿಂದ ಎಲ್ಲರೂ ಅವನನ್ನು ಅದೃಷ್ಟಶಾಲಿ ಎನ್ನುತ್ತಿದ್ದಾರೆ.

समानार्थी : ಅದೃಷ್ಟಶಾಲಿ, ನಸೀಬವಂತ, ಭಾಗ್ಯಶಾಲಿ, ಸೌಭಾಗ್ಯವಂತ


इतर भाषांमध्ये अनुवाद :

जो भाग्य का धनी हो।

आप पहले सौभाग्यशाली व्यक्ति हैं जो इस इनाम के हक़दार हैं।
ख़ुशक़िस्मत, ख़ुशनसीब, खुशकिस्मत, खुशनसीब, तक़दीर वाला, नसीब वाला, भाग्यवान, भाग्यशाली, सौभाग्यशाली

चौपाल