अर्थ : ಯಾವುದೇ ಕೆಲಸದಲ್ಲಿ ಭಾಗವಹಿಸುವ ಕ್ರಿಯೆ
उदाहरणे :
ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
समानार्थी : ಪಾಲ್ಗೊಳುವಿಕೆ, ಪಾಲ್ಗೊಳುವುದು, ಭಾಗವಹಿಸಿಕೆ, ಭಾಗವಿಹಿಸುವುದು, ಭಾಗಿಯಾಗುವಿಕೆ
इतर भाषांमध्ये अनुवाद :
किसी कार्य में भागीदार होने की क्रिया।
मुझे इस प्रतियोगिता में भाग लेने से कोई नहीं रोक सकता।अर्थ : ಯಾವುದೇ ಕೆಲಸದಲ್ಲಿ ಸಹಭಾಗಿಯಾಗುವುದು ಅಥವಾ ಭಾಗ ವಹಿಸುವ ಕ್ರಿಯೆ
उदाहरणे :
ಈ ವ್ಯಾಪಾರದಲ್ಲಿ ದೊಡ್ಡ ಅಣ್ಣ ಕೂಡ ಭಾಗಿಯಾಗಿದ್ದಾರೆ
समानार्थी : ಪಾಲುಗೊಳ್ಳುವಿಕೆ, ಸಹಭಾಗಿಯಾಗು
इतर भाषांमध्ये अनुवाद :
The act of sharing in the activities of a group.
The teacher tried to increase his students' engagement in class activities.