अर्थ : ಗಿಡಮೂಲಿಕೆ ಇತ್ಯಾದಿಗಳನ್ನು ಸುಟ್ಟು ತಯಾರು ಮಾಡಿರುವ ಕ್ಷಾರ ಅಥವಾ ಲವಣ
उदाहरणे :
ಒಂದು ಬಗೆಯ ಹೂವನ್ನು ಸುಟ್ಟು ಅದರ ಭಸ್ಮದಿಂದ ಕಾಡಿಗೆಯನ್ನು ಮಾಡುತ್ತಾರೆ.
समानार्थी : ಬುದಿ
इतर भाषांमध्ये अनुवाद :
वनस्पतियों आदि को जलाकर तैयार किया हुआ क्षार या खार।
केले के पत्ते से प्राप्त जाल को शहद में मिलाकर खाने से खाँसी ठीक होती है।अर्थ : ದಹನ ಕ್ರಿಯೆಯಿಂದ ದೊರೆತ ಭಸ್ಮವನ್ನು ಶಿವನ ಭಕ್ತರು ಹಣೆಗೆ ಧರಿಸಿಕೊಳ್ಳುತ್ತಾರೆ ಮತ್ತು ಶರೀರಕ್ಕೂ ಹಚ್ಚಿಕೊಳ್ಳುತ್ತಾರೆ
उदाहरणे :
ಸಾಧು ಬಾಬಾ ಭಸ್ಮವನ್ನು ಹಾಕಿಕೊಂಡು ತಪಸ್ಸಿನಲ್ಲಿ ಲೀನವಾಗಿದ್ದಾರೆ.
इतर भाषांमध्ये अनुवाद :
अग्निहोत्र की राख जिसे शिव भक्त माथे पर लगाते और शरीर पर मलते हैं।
साधु बाबा भस्म लगाकर साधना में लीन हैं।अर्थ : ಯಾವುದಾದರು ಹೋಮ ಮೊದಲಾದವುಗಳ ಅಥವಾ ಯಾವುದಾದರು ಸಂತ, ಜಾದೂಗಾರರು ನೀಡುವಂತಹ ಭಸ್ಮ ಅದನ್ನು ಹಣೆ ಮತ್ತು ಭಜಗಳಿಗೆ ಹಚ್ಚಿಕೊಳ್ಳಲಾಗುತ್ತದೆ
उदाहरणे :
ಮಹಾತ್ಮಾಜೀಯವರು ರೋಗಗ್ರಸ್ತ ಮಕ್ಕಳ ಶರೀರಕ್ಕೆ ಭಸ್ಮವನ್ನು ಹಚ್ಚಿದರು.
समानार्थी : ವಿಭೂತಿ
इतर भाषांमध्ये अनुवाद :
अर्थ : ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಯ ತರಹ ಉಪಯೋಗಿಸುವ ಲೋಹದ ರೂಪ ಅದನ್ನು ವಿಶಿಷ್ಟ ಕ್ರಿಯೆಗಳಿಂದ ಸುಡುವ ಅಥವಾ ಭಸ್ಮಮಾಡುವ ಕ್ರಿಯೆಯಿಂದ ಪ್ರಾಪ್ತವಾಗುತ್ತದೆ
उदाहरणे :
ಚವನಪ್ರಾಶದಲ್ಲಿ ಚಿನ್ನ, ಬೆಳ್ಳಿ ಮೊದಲಾದವುಗಳ ವಿಭೂತಿ ಹಾಕಲಾಗಿರುತ್ತದೆ.
इतर भाषांमध्ये अनुवाद :
वैद्यक में औषध की तरह काम में लाने के लिए धातुओं आदि का वह रूप जो उन्हें विशिष्ट क्रियाओं से फूँकने पर प्राप्त होता है।
च्यवनप्राश में सोने, चाँदी आदि का भस्म भी मिलाया जाता है।