अर्थ : ಸಂಸಾರದ ಜಗಳ-ರಗಳೆ ಅಥವಾ ಸಂಸಾರದ ಮೋಹ ಅಥವಾ ಪಾಶ
उदाहरणे :
ಅವನು ಸಂಸಾರದ ಭವಸಾಗರದಿಂದ ದೂರ ಉಳಿಯಲು ಯುವಕನಾಗಿದ್ದಾಗಲೆ ಸಂನ್ಯಾಸ ಸ್ವೀಕರಿಸಿದ.
इतर भाषांमध्ये अनुवाद :
अर्थ : ಸಂಸಾರವೆಂಬ ಸಾಗರ
उदाहरणे :
ನಿಜವಾದ ಗುರುಗಳು ಮಾತ್ರ ನಮ್ಮನ್ನು ಭವಸಾಗರದಿಂದ ದಾಟಿಸಬಲ್ಲರು
इतर भाषांमध्ये अनुवाद :
The concerns of this life as distinguished from heaven and the afterlife.
They consider the church to be independent of the world.