पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಭಲ್ಲೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಭಲ್ಲೆ   ನಾಮಪದ

अर्थ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

उदाहरणे : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

समानार्थी : ಈಟಿ, ಬರ್ಚಿ, ಶೂಲ


इतर भाषांमध्ये अनुवाद :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

अर्थ : ಒಂದು ತರಹದ ಈಟಿ

उदाहरणे : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

समानार्थी : ಈಟಿ, ಭರ್ಚಿ, ಶಲ್ಯ, ಶೂಲ


इतर भाषांमध्ये अनुवाद :

एक प्रकार की बरछी।

शिकारी ने छूटे से शेर पर प्रहार किया।
छूटा

अर्थ : ಮೇಲ್ಭಾಗ ದಪ್ಪವಾಗಿದ್ದು ಹಾಗೂ ಕೆಳ ಭಾಗ ಚೂಪಾಗಿರುವಂತಹ ವಸ್ತು

उदाहरणे : ರಾಮ ಭಲ್ಲೆಯನ್ನು ಎಸೆಯುತ್ತಿದ್ದಾನೆ.


इतर भाषांमध्ये अनुवाद :

ऐसा खम्भा जिसका ऊपरी भाग मोटा तथा नीचला भाग नुकीला हो।

राम शंकु को गाड़ रहा है।
शंकु, शङ्कु

अर्थ : ಚಿಕ್ಕ ಈಟಿ

उदाहरणे : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.

समानार्थी : ಈಟಿ, ಬರ್ಚಿ


इतर भाषांमध्ये अनुवाद :

छोटा भाला।

उसने बरछी से सर्प पर प्रहार किया।
बरछी, भालि, भाली, सेली

अर्थ : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ

उदाहरणे : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.

समानार्थी : ಈಟಿ, ಬರ್ಚಿ


इतर भाषांमध्ये अनुवाद :

भाले की तरह का एक प्राचीन अस्त्र।

मैंने पहली बार संग्रहालय में तोमर देखा।
तोमर

चौपाल