अर्थ : ಯಾವುದೋ ಒಂದು ಖಾಲಿಯಿರುವ ಅಥವಾ ತುಂಬದೆಯಿರುವಂತಹ
उदाहरणे :
ಭಿಕಾರಿಯ ಖಾಲಿ ಪಾತ್ರೆಯಲ್ಲಿ ದಾರಿಹೊಕ್ಕರು ಕಾಸು ಹಾಕಿದರು.
समानार्थी : ಖಾಲಿಯಿರುವ, ಖಾಲಿಯಿರುವಂತ, ಖಾಲಿಯಿರುವಂತಹ, ತುಂಬಿರದ, ತುಂಬಿರದಂತ, ತುಂಬಿರದಂತಹ, ಭರ್ತಿಯಿರದ, ಭರ್ತಿಯಿರದಂತಹ
इतर भाषांमध्ये अनुवाद :
Holding or containing nothing.
An empty glass.