पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಭರಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಭರಿಸು   ಕ್ರಿಯಾಪದ

अर्थ : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ

उदाहरणे : ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು

समानार्थी : ತುಂಬಿಸು, ಭರ್ತಿ ಮಾಡಿಸು, ಭರ್ತಿ ಮಾಡು


इतर भाषांमध्ये अनुवाद :

किसी को भरने में प्रवृत करना।

ग्रंथालय की पुस्तक समय पर न लौटाने के कारण पुस्तकाध्यक्ष ने पचास रूपए ज़ुर्माना भरवाया।
भरवाना, भराना

Bear (a cost or penalty), in recompense for some action.

You'll pay for this!.
She had to pay the penalty for speaking out rashly.
You'll pay for this opinion later.
pay

अर्थ : ಯಾವುದಾದರು ಕಾರಣದಿಂದಾದ ನಷ್ಟವನ್ನು ಪೂರ್ತಿಗೊಳಿಸುವ ಪ್ರಕ್ರಿಯೆ

उदाहरणे : ಸರ್ಕಾರದ ನಷ್ಟವನ್ನು ಯಾರು ಭರ್ತಿಮಾಡುವರು.

समानार्थी : ತುಂಬು, ಪೂರ್ತಿಗೊಳಿಸು, ಭರ್ತಿಮಾಡು


इतर भाषांमध्ये अनुवाद :

किसी कारण से हुई कमी को पूरा करना।

सरकारी घाटे को कौन भरेगा।
पूर्ति करना, भरना, भरपाई करना

अर्थ : ಯಾವುದೋ ಒಂದು ಕೆಲಸ ಮಾಡಿದ್ದರಿಂದ ಒತ್ತಡಕ್ಕೆ ಸಿಲುಕುವ ಪ್ರಕ್ರಿಯೆ

उदाहरणे : ಪುಸ್ತಕ ಕಳದು ಹಾಕಿದ್ದರಿಂದ ಅದರ ದಂಡ ಭರಿಸಬೇಕಾಯಿತು.

समानार्थी : ಕಟ್ಟು, ಕೊಡು


इतर भाषांमध्ये अनुवाद :

+कोई काम करने के लिए मज़बूर होना।

किताब गुमाने के बाद जुर्माना भरना पड़ता है।
पड़ना

चौपाल