अर्थ : ಯಾರು ಭಯ ಪಡುವುದಿಲ್ಲವೋ
उदाहरणे :
ಮನು ಒಬ್ಬ ನಿರ್ಭಯ ಬಾಲಕ.
समानार्थी : ನಿರ್ಭಯ, ನಿರ್ಭಯವಾದ, ನಿರ್ಭಯವಾದಂತ, ನಿರ್ಭಯವಾದಂತಹ, ನಿರ್ಭೀತಿ, ನಿರ್ಭೀತಿಯ, ನಿರ್ಭೀತಿಯಂತ, ನಿರ್ಭೀತಿಯಂತಹ, ಭಯವಿಲ್ಲದಂತ, ಭಯವಿಲ್ಲದಂತಹ
इतर भाषांमध्ये अनुवाद :
अर्थ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ
उदाहरणे :
ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.
समानार्थी : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ