पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಭಯಂಕರವಾದ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಭಯಂಕರವಾದ   ಗುಣವಾಚಕ

अर्थ : ಯಾರೋ ಒಬ್ಬರನ್ನು ನೋಡಿದಾಗ ಭಯಾ ಅಥವಾ ಹೆದರಿಕೆಯಾಗುವ

उदाहरणे : ಮಹಿಷಾಸುರನನ್ನು ವಧೆ ಮಾಡಲು ತಾಯಿ ಚಾಮುಂಡಿ ಪ್ರಚಂಡ ರೂಪವನ್ನು ತಾಳಿದಳು.

समानार्थी : ಅತಿಭಯಂಕರ, ಅತಿಭಯಂಕರವಾದ, ಅತಿಭಯಂಕರವಾದಂತ, ಅತಿಭಯಂಕರವಾದಂತಹ, ಉಗ್ರ, ಉಗ್ರವಾದ, ಉಗ್ರವಾದಂತ, ಉಗ್ರವಾದಂತಹ, ಪ್ರಚಂಡ, ಪ್ರಚಂಡನಾದ, ಪ್ರಚಂಡನಾದಂತ, ಪ್ರಚಂಡನಾದಂತಹ, ಭಯಂಕರ, ಭಯಂಕರವಾದಂತ, ಭಯಂಕರವಾದಂತಹ, ಭೀಕರ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ, ಮಹಾಚಂಡಿ, ಮಹಾಚಂಡಿಯಾದ, ಮಹಾಚಂಡಿಯಾದಂತ, ಮಹಾಚಂಡಿಯಾದಂತಹ, ರೌದ್ರ, ರೌದ್ರವಾದ, ರೌದ್ರವಾದಂತ, ರೌದ್ರವಾದಂತಹ, ವಿಕಟ, ವಿಕಟವಾದ, ವಿಕಟವಾದಂತ, ವಿಕಟವಾದಂತಹ


इतर भाषांमध्ये अनुवाद :

जो अपने आकार-प्रकार, रूप-रङ्ग आदि की भीपणता या विकरालता के कारण देखनेवालों के मन में आतङ्क, आशङ्का या भय का संचार करता हो। जिसे देखने से भय या डर लगे।

महिषासुर को मारने के लिए माँ काली ने भयानक रूप धारण किया।
मानसिंह एक खूँखार डाकू था।
उग्र, उद्धत, कराल, काला, ख़ूनख़्वार, ख़ूनखोर, ख़ौफ़नाक, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, खौफनाक, घमसान, घमासान, डरावना, ताम, दहशतंगेज, दहशतंगेज़, दहशतनाक, प्रचंड, प्रचण्ड, भयंकर, भयङ्कर, भयानक, भयावन, भयावना, भयावह, भीषण, महाचंड, महाचण्ड, रुद्र, रौद्र, रौरव, विकट, विकराल, विषम, हैबतनाक

Causing fear or dread or terror.

The awful war.
An awful risk.
Dire news.
A career or vengeance so direful that London was shocked.
The dread presence of the headmaster.
Polio is no longer the dreaded disease it once was.
A dreadful storm.
A fearful howling.
Horrendous explosions shook the city.
A terrible curse.
awful, dire, direful, dread, dreaded, dreadful, fearful, fearsome, frightening, horrendous, horrific, terrible

अर्थ : ಚಪ್ಪಟೆ ಅಥವಾ ಡೊಂಕು ಮೂಗಿನ

उदाहरणे : ಈ ಭಯಂಕರವಾಗಿ ಕಾಣುವ ವ್ಯಕ್ತಿಯನ್ನು ಎಲ್ಲರೂ ಹಾಸ್ಯ ಮಾಡುತ್ತಾರೆ.


इतर भाषांमध्ये अनुवाद :

टेढ़ी नाक वाला।

उस निविड़ व्यक्ति का सभी उपहास करते हैं।
निविड़, निविरीस

अर्थ : ಇಂದ್ರಿಯಗಳಿಗೂ, ಮನಸ್ಸಿಗೂ ಭಯವನ್ನು ಹುಟ್ಟಿಸುವಂತ ಸಂಗತಿ ಅಥವಾ ಘಟನೆಯನ್ನು ಹೇಳುವ ಕ್ರಮ

उदाहरणे : ಈ ರಸ್ತೆಯಲ್ಲಿ ಭೀಕರವಾದ ಅಪಘಾತವೊಂದು ನಡೆದಿದೆ.

समानार्थी : ಘೋರವಾದ, ಘೋರವಾದಂತ, ಘೋರವಾದಂತಹ, ದಾರುಣವಾದ, ದಾರುಣವಾದಂತ, ದಾರುಣವಾದಂತಹ, ಭಯಂಕರವಾದಂತ, ಭಯಂಕರವಾದಂತಹ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ


इतर भाषांमध्ये अनुवाद :

जो विदारक या फाड़नेवाला हो।

राम के वनवास जाने पर राजा दशरथ वियोग का यह दारुण दुःख सह नहीं सके और उनकी मृत्यु हो गई।
घोर, दारुण, भयंकर, भयङ्कर, भीषण

अर्थ : ಯಾವುದು ಅಧಿಕವಾಗಿ ಹೆಚ್ಚಾಗಿದೆಯೋ ಮತ್ತು ಸ್ವಾಭಾವಿಕವಾಗಿ ಚೆನ್ನಾಗಿಲ್ಲದ್ದು

उदाहरणे : ಚಿಕಿತ್ಸೆಯನ್ನು ತೆಗೆದುಕೊಳ್ಳದ ಕಾರಣ ಅವನ ರೋಗ ಈಗ ಭಯಂಕರವಾಗಿದೆ.

समानार्थी : ಭಯಂಕರ, ಭಯಂಕರವಾದಂತ, ಭಯಂಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ


इतर भाषांमध्ये अनुवाद :

जो बहुत बढ़ गया हो और सहज में अच्छा न हो सकता हो।

दवा न कराने के कारण उसका रोग अब दारुण हो गया है।
दारुण

अर्थ : ಯಾವುದೋ ಒಂದು ಭಯದಿಂದ ಆವೃತವಾಗಿರುವುದು

उदाहरणे : ಭಯಂಕರ ಬಂಗಲೆಯಲ್ಲಿ ಇರುವುದು ತುಂಬಾ ಕಷ್ಟ.

समानार्थी : ಆತಂಕವಿರುವ, ಆತಂಕವಿರುವಂತ, ಆತಂಕವಿರುವಂತಹ, ಭಯಂಕರ, ಭಯಂಕರವಾದಂತ, ಭಯಂಕರವಾದಂತಹ


इतर भाषांमध्ये अनुवाद :

जो भय से भरा हुआ हो।

भयपूर्ण माहौल में रहना मुश्किल होता है।
आतंकपूर्ण, भयपूर्ण

चौपाल