अर्थ : ದೊಡ್ಡವರ ಬಗ್ಗೆ ತೋರಿಸುವ ಶ್ರದ್ದೆ ಹಾಗೂ ಆದರ ಭಾವ
उदाहरणे :
ಜ್ಞಾನವನ್ನು ತಮ್ಮದಾಗಿಸಿಕೊಳ್ಳಲು ಗುರುವಿನ ಮೇಲೆ ಭಕ್ತಿ ಇರಬೇಕೇಂದು ಸಂತರು ಹೇಳಿದ್ದಾರೆ
समानार्थी : ಭಕ್ತಿ-ಭಾವನೆ, ಶ್ರದ್ಧೆ
इतर भाषांमध्ये अनुवाद :
अर्थ : ಯಾರೋ ಒಬ್ಬರು ಶ್ರದ್ಧೆ ತೋರಿಸಲು ಯೋಗ್ಯವಾಗಿರುವ
उदाहरणे :
ಈಶ್ವರನಲ್ಲಿ ಪೂಜ್ಯ ಭಾವನೆ ಇಡಬೇಕು
समानार्थी : ಉಪಾಸನೆಯ, ಪವಿತ್ರ, ಪೂಜ್ಯ
इतर भाषांमध्ये अनुवाद :
जिसके प्रति श्रद्धा करना उचित हो।
ईश्वर श्रद्धेय है।