पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಭಕ್ತ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಭಕ್ತ   ನಾಮಪದ

अर्थ : ಯಾವುದೋ ಒಂದನ್ನು ದೇವರೆಂದು ನಂಬಿ ಅದರ ಆರಾಧನೆಯನ್ನು ಮಾಡುವವ ಅಥವಾ ಅದನ್ನು ಪರಮ ಮಹಾತ್ಮ ಅಥವಾ ಪರಮಶ್ರೇಷ್ಠ ಎಂದು ನಂಬುವವ

उदाहरणे : ಅವನು ಗಾಂಧೀಜಿಯ ಭಕ್ತ ಗಾಂಧೀಜಿ ಅಹಿಂಸೆಯ ಪೂಜಾರಿ.

समानार्थी : ಅನುರಾಗಿ, ಅರ್ಚಕ, ಆರಾಧಕ, ಆರಾಧನೆಮಾಡುವವ, ಉಪಾಸಕ, ಉಪಾಸನೆಮಾಡುವವ, ಪೂಜಾರಿ, ಪೂಜಿತ, ಪೂಜಿಸುವವನು, ಭಕ್ತಿಯುಳ್ಳವ, ವಿಭಾಜಿಸಿದ, ಸೇವಕ


इतर भाषांमध्ये अनुवाद :

किसी को देवतुल्य मानकर उसकी भक्ति करनेवाला या उसका परम महत्त्व माननेवाला व्यक्ति।

वह गांधीजी का भक्त है।
गाँधीजी अहिंसा के पुजारी थे।
उपासक, पुजारी, पुजेरी, भक्त

An ardent follower and admirer.

buff, devotee, fan, lover

अर्थ : ದೇವಿ-ದೇವರು ಅಥವಾ ಈಶ್ವರನ ಮೇಲೆ ಪ್ರತಿಯೊಬ್ಬರು ಹೊಂದಿರುವಂತಹ ವಿಶೇಷ ಪ್ರೇಮ

उदाहरणे : ಪ್ರತಿಯೊಬ್ಬರು ಈಶ್ವರನ ಭಕ್ತರಾಗಬೇಕು

समानार्थी : ಆರಾಧನೆ ಮಾಡುವವನು, ಉಪಾಸನೆ ಮಾಡುವವನು, ಪೂಜಿಸುವವನು


इतर भाषांमध्ये अनुवाद :

देवी-देवता या ईश्वर के प्रति होने वाला विशेष प्रेम।

ईश्वर के प्रति भक्ति होनी चाहिए।
भक्ति

(Hinduism) loving devotion to a deity leading to salvation and nirvana. Open to all persons independent of caste or sex.

bhakti

अर्थ : ದೇವರನ್ನು ಭಕ್ತಿಯಿಂದ ಆರಾಧಿಸುವವ

उदाहरणे : ಅವನು ಹನುಮಂತನ ಭಕ್ತ

समानार्थी : ಆರಾದಕ, ಉಪಾಸಕ, ಔಪಾಸಕ, ಪೂಜಾರಿ, ಸೇವಕ


इतर भाषांमध्ये अनुवाद :

वह जो ईश्वर या देवता आदि की भक्ति करता है।

वह हनुमानजी का भक्त है।
उपासक, पुजारी, पुजेरी, प्रणत, भक्त, भगत, साधक, सेवक

One bound by vows to a religion or life of worship or service.

Monasteries of votaries.
votary

अर्थ : ಪೂಜೆ ಮಾಡುವ ವ್ಯಕ್ತಿ

उदाहरणे : ಯಾರು ಭಗವಂತನನ್ನು ನಿಜವಾಗಿ ಉಪಾಸನೆ ಮಾಡುವರೂ ಅವರು ಸಂಸಾರ ಜಂಜಾಟದಿಂದ ಮುಕ್ತಿಯನ್ನು ಪಡೆಯುವರು.

समानार्थी : ಆರಾದಕ, ಆರಾಧ್ಯ, ಉಪಾಸಕ, ಪೂಜಾರಿ


इतर भाषांमध्ये अनुवाद :

वह जो पूजा करता हो।

भगवान का सच्चा उपासक सांसारिक बंधनों से मुक्त हो जाता है।
अराधी, अवराधी, आराधक, आराधी, उपासक, पुजारी, पुजेरी, पुजैया, पूजक, पूजयिता, भक्त

Someone who prays to God.

prayer, supplicant

चौपाल