अर्थ : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ
उदाहरणे :
ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ
इतर भाषांमध्ये अनुवाद :
अर्थ : ಒಂದು ರೀತಿಯ ಗಿಡದ ಎಲೆ ಸೇವಿಸುವುದರಿಂದ ನಶೆ ಏರುತ್ತದೆ
उदाहरणे :
ಹೋಳಿಯ ದಿನದಂದು ಶ್ಯಾಮನು ಭಂಗಿಯ ಶರಬತ್ತನ್ನು ಕುಡಿದಿದ್ದನು.
समानार्थी : ಭಂಗಿ ಸೊಪ್ಪು
इतर भाषांमध्ये अनुवाद :
A preparation of the leaves and flowers of the hemp plant. Much used in India.
bhangअर्थ : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ
उदाहरणे :
ಸಾಧುಗಳು ಭಂಗಿ ಸೇದುತ್ತಾರೆ.
समानार्थी : ಗಾಂಜಾ
इतर भाषांमध्ये अनुवाद :
अर्थ : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು
उदाहरणे :
ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.
समानार्थी : ಜಾಡ ಮಾಲಿ, ಶೌಚಾಲಯ ಸ್ವಚ್ಚ ಮಾಡುವವಳು
इतर भाषांमध्ये अनुवाद :
An employee who sweeps (floors or streets etc.).
sweeper