अर्थ : ಜನರು ಬ್ಯಾಂಕ್ ಲಾಕರ್ ಗೆ ಹಣವನ್ನು ನೀಡಿ ಅದರಲ್ಲಿ ತಮ್ಮ ಬೆಲೆ ಬಾಳುವಂತಹ ಸಾಮಾನು ಮೊದಲಾದವುಗಳನ್ನು ಇಡುತ್ತಾರೆ
उदाहरणे :
ಶೀಲಾ ತನ್ನ ಎಲ್ಲಾ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾಳೆ.
समानार्थी : ಲಾಕರ್
इतर भाषांमध्ये अनुवाद :
A storage compartment for clothes and valuables. Usually it has a lock.
cabinet, locker, storage locker