अर्थ : ಬೌದ್ದ ಬಿಕ್ಷುಗಳು ವಾಸಿಸುವ ಸ್ಥಳ
उदाहरणे :
ಈ ಬೌದ್ದಮಠದ ಆಗುಹೋಗುಗಳನ್ನು ಅಲ್ಲಿರುವ ಬೌದ್ದಬಿಕ್ಷುಗಳೇ ನೋಡಿಕೊಳ್ಳುತ್ತಾರೆ.
समानार्थी : ಬೌದ್ದಮಠ
इतर भाषांमध्ये अनुवाद :
बौद्ध भिक्षुओं के रहने की जगह।
इस बौद्ध विहार की देख-रेख एक बौद्ध भिक्षु ही करते हैं।