पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೋಳು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೋಳು   ಗುಣವಾಚಕ

अर्थ : ತಲೆಯಲ್ಲಿ ಕೂದಲ್ಲಿಲ್ಲದೆ ಇರುವುದು ಅಥವಾ ತಲೆಯ ಕೂದಲು ಉದುರುವ ರೋಗದಿಂದಾಗಿ ಹೆಚ್ಚಿನ ಕೂದಲು ಉದುರಿ ಸ್ವಲ್ಪ ಕೂದಲು ಮಾತ್ರ ಉಳಿದಿರುವ ಸ್ಥಿತಿ

उदाहरणे : ಬೋಳು ತಲೆಯ ವ್ಯಕ್ತಿ ಕೃತಕವಾಗಿ ಕೂದಲು ಬೆಳೆಸುವ ಪ್ರಯೋಗಕ್ಕೆ ಒಳಗಾಗಿದ್ದಾನೆ.

समानार्थी : ಕೂದಲಿಲ್ಲದ, ಕೂದಲಿಲ್ಲದಂತ, ಕೂದಲಿಲ್ಲದಂತಹ, ಕೇಶರಹಿತ, ಕೇಶರಹಿತವಾದ, ಕೇಶರಹಿತವಾದಂತ, ಕೇಶರಹಿತವಾದಂತಹ, ಬಕ್ಕ, ಬಕ್ಕನಾದ, ಬಕ್ಕನಾದಂತ, ಬಕ್ಕನಾದಂತಹ, ಬೋಳಾದ, ಬೋಳಾದಂತ, ಬೋಳಾದಂತಹ, ವಿಕೇಶಿ, ವಿಕೇಶಿಯಾದ, ವಿಕೇಶಿಯಾದಂತ, ವಿಕೇಶಿಯಾದಂತಹ


इतर भाषांमध्ये अनुवाद :

जिसके सिर के बाल झड़ गये हों।

कुछ गंजे व्यक्ति कृत्रिम बाल का प्रयोग करते हैं।
केशहीन, खल्वाट, गंजा, गंजू, चँदला, चंदला, टकला, टक्कल, विकेश

Lacking hair on all or most of the scalp.

A bald pate.
A bald-headed gentleman.
bald, bald-headed, bald-pated

अर्थ : ತಲೆಯಲ್ಲಿ ಕೂದಲು ಇಲ್ಲದಿರುವುದು

उदाहरणे : ಒಬ್ಬ ಬೋಳು ವ್ಯಕ್ತಿಯನ್ನು ನೋಡಿ ಮಕ್ಕಳು ನಗಾಡುತ್ತಿದ್ದವು.

समानार्थी : ಕೂದಲಿಲ್ಲದ ತಲೆಯ, ಮುಂಡಾ


इतर भाषांमध्ये अनुवाद :

जिसके सिर के बाल मूड़ गए हों।

वह मुंडे व्यक्ति के सर पर बार-बार मार रहा था।
केशहीन, मुंडा, मुड़ा हुआ

Having no hair or fur.

A Mexican Hairless is about the size of a fox terrier and hairless except for a tufts on the head and tail.
hairless

अर्थ : ಯಾವುದೋ ಒಂದು ವಸ್ತುವಿನ ಮೇಲ್ಭಾಗವು ಕಾರಣಾಂತರದಿಂದ ಇಲ್ಲದೆ ಇರುವುದು (ವಿಶೇಷವಾಗಿ ಲಕ್ಷಣವಾಗಿ ಕಾಣವ)

उदाहरणे : ಬಿರುಗಾಳಿಯ ಕಾರಣದಿಂದ ಇಡೀ ಕಾಡೇ ಬೋಳಾಗಿ ಹೋಯಿತು.


इतर भाषांमध्ये अनुवाद :

जिसके सबसे ऊपर का भाग, वस्तु आदि (विशेषकर शोभा देने वाला) किसी कारण से न हो।

आँधी के कारण पूरा जंगल ठूँठ हो गया।
गर्मी के दिनों में यह पर्वत ठूँठ हो जाता है।
ठूँठ, ठूंठ

चौपाल