पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೋಳಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೋಳಿಸು   ನಾಮಪದ

अर्थ : ಹಿಂದೂಗಳ ಹದಿನೇಳು ಸಂಸ್ಕಾರದಲ್ಲಿ ಒಂದು ಅದರಲ್ಲಿ ಮಗುವಿನ ತಲೆಯನ್ನು ಬೋಳಿಸಲಾಗುತ್ತದೆ

उदाहरणे : ನನ್ನ ಗಂಡ ಧರ್ಮಸ್ಥಳದಲ್ಲಿ ಮುಡಿಕೊಟ್ಟರು.

समानार्थी : ಕೂದಲನ್ನು ತೆಗೆ, ಕೂದಲನ್ನು ತೆಗೆಸುವುದು, ಕೂದಲು ಕೊಡುವುದು, ತಲೆ ಬೋಳಿಸಲ್ಪಡು, ಮುಡಿಕೊಡುವುದು


इतर भाषांमध्ये अनुवाद :

हिन्दुओं के सोलह संस्कारों में से एक जिसमें बालक का सिर मूँड़ा जाता है।

मेरे भतीजे का मुंडन संस्कार आज मुम्बा देवी के मंदिर में संपन्न हुआ।
केश मुंडन, केशांत संस्कार, चूड़ा, चूड़ा-करण, चूड़ाकरण, मुंडन, मुंडन संस्कार

Shaving the crown of the head by priests or members of a monastic order.

tonsure

ಬೋಳಿಸು   ಕ್ರಿಯಾಪದ

अर्थ : ಕತ್ತಿಯಿಂದ ಕ್ಷೌರ ಮಾಡುವುದು ಅಥವಾ ತಲೆಯಲ್ಲಿನ ಎಲ್ಲಾ ಕೂದಲನ್ನು ತೆಗೆಯುವ ಕ್ರಿಯೆ

उदाहरणे : ಹಜಾಮನು ಅವನ ತಲೆಯನ್ನು ಬೋಳಿಸುತ್ತಿದ್ದಾನೆ.


इतर भाषांमध्ये अनुवाद :

उस्तरे से हजामत बनाना या सिर आदि के पूरे बाल निकालना।

नाई उसका सर मूड़ रहा है।
मूँड़ना, मूंड़ना, मूड़ना

Remove body hair with a razor.

shave

अर्थ : ತಲೆಯ ಕೂದಲನ್ನೆಲ್ಲಾ ತೆಗೆಯಿಸು

उदाहरणे : ಹಜಾಮನ ಹತ್ತಿರ ಹೋಗಿ ತನ್ನ ತಲೆಯ ಕೂದಲನ್ನು ಬೋಳಿಸಿಕೊಂಡನು.

समानार्थी : ಕ್ಷೌರ ಮಾಡಿಸು, ಹಜಾಮತಿ ಮಾಡಿಸು


इतर भाषांमध्ये अनुवाद :

सिर आदि के बाल निकलवाना।

नाई के पास जाकर उसने अपना सिर मुड़वाया।
मुँड़वाना, मुँड़ाना, मुंडन कराना, मुंड़वाना, मुंड़ाना, मुड़वाना, मुड़ाना

Remove body hair with a razor.

shave

चौपाल