पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೋಗಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೋಗಿ   ನಾಮಪದ

अर्थ : ಹೆಡೆಯುಳ್ಳ ವಿಷದ ಹಾವು

उदाहरणे : ಅವನನ್ನು ಹಾವು ಕಚ್ಚಿತು.

समानार्थी : ಅಕರ್ಣ, ಅಕ್ಷ, ಅಕ್ಷಿಕರ್ಣ, ಅಗ, ಅಘವಿಷ, ಅಜಗರ, ಅಜೀಗರ್ತ, ಅನಿಲಾಶನ, ಅಪದಿ, ಉದಾನ, ಉರಂಗಮ, ಘಟಸರ್ಪ, ನಾಗ, ನಾಗಪ್ಪ, ನಾಗಫಣಿ, ನಾಗರಹಾವು, ನೇತ್ರಕರ್ಣ, ಪನ್ನಗ, ಪಾದೋದರ, ಪೃದಾಕು, ಪ್ರಚಲಾಕ, ಫಣಿ, ಬಿಯಳ, ಬಿಲಂಗಮ, ಬಿಲಮುರಿಯಾ, ಬಿಲವಾಸಿನ, ಬಿಲೇಶಯ, ಬಿಲ್ಲುರಗ, ಭುಜಂಗ, ಭುಜಗ, ಭುಜಗಿ, ಮಂಡೋಳ, ಮಿಡಿ, ಲಾಂಗಳಿ, ವಾತಾಯನ, ವಾತಾಹಾರಿ, ವಿಷಭೃದ್ನ, ಶಯಾಳು, ಶೇವ, ಸರ್ಪ, ಸರ್ಪಿಣಿ, ಹರಿ, ಹಾವು, ಹೀರ, ಹುತ್ತಪ್ಪ, ಹೈಂಸಾರ


इतर भाषांमध्ये अनुवाद :

फन वाला जहरीला साँप।

उसे नाग ने डँस लिया।
नाग

Venomous Asiatic and African elapid snakes that can expand the skin of the neck into a hood.

cobra

अर्थ : ರೈಲು ಗಾಡಿಯ ಇಂಜಿನುಗಳು ಕೂಡಿರುವ ನಾಲ್ಕು ಗಾಲಿ ಚಕ್ರಗಳಿದ್ದು ಒಂದು ದೊಡ್ಡ ಪೆಟ್ಟಿಗೆಯಂತೆ ಸಂರಚನೆ ಆಗಿರುತ್ತದೆ

उदाहरणे : ಅವನು ಕಲ್ಲಿದ್ದಲು ತುಂಬಿರುವ ರೈಲು ಬೋಗಿಯಲ್ಲಿ ಅವಿತುಕೊಂಡನು.

समानार्थी : ರೈಲು ಬೋಗಿ


इतर भाषांमध्ये अनुवाद :

रेलगाड़ी के इंजन से जुड़ने वाली चार या छह पहियों वाली एक बड़ी संदूकनुमा संरचना।

वह कोयले से भरी मालगाड़ी के एक डिब्बे में छिप गया।
डिब्बा, बोगी, रेलडिब्बा

चौपाल