सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ವ್ಯಥೆ, ನೋವು, ಭಯ ಮೊದಲಾದವುಗಳ ಸೂಚನೆಯಾದಾಗ ಅಳು ಅಥವಾ ರೋದನದ ದೊಡ್ಡದಾದ ಧ್ವನಿ
उदाहरणे : ಮಹಿಳೆಯೊಬ್ಬಳ ಚೀತ್ಕಾರ ಕೇಳುತ್ತಿದ್ದ ಹಾಗೆಯೇ ಸುತ್ತಮುತ್ತಲ ಜನ ಬಂದು ಸೇರಿದರು. ಬಿಲ್ಲು ನಾಟಿದ ಹಂದಿಯ ಅರಚುವಿಕೆ ಮುಗಿಲು ಮುಟ್ಟುವಂತಿತ್ತು
समानार्थी : ಅರಚುವಿಕೆ, ಒದರುವಿಕೆ, ಚಿತ್ಕಾರ
इतर भाषांमध्ये अनुवाद :हिन्दी
चिल्लाने पर निकलने वाली आवाज।
अर्थ : ಚರ್ಮ ಸುಟ್ಟು ಹೋಗುವುದರಿಂದ ಅದರ ಮೇಲೆ ಆದ ಗುರುತು
उदाहरणे : ಮೋಹನನ ಚರ್ಮ ಸುಟ್ಟುಹೋದ ಕಾರಣ ಅಲ್ಲಿ ಬೊಬ್ಬೆಗಳು ಏಳುತ್ತಿದೆ.
समानार्थी : ಗುಳ್ಳೆ, ಹುಗುಳು, ಹೊಪ್ಪಳೆ
इतर भाषांमध्ये अनुवाद :हिन्दी English
जलने आदि से चमड़े पर पड़ा हुआ जल-भरा उभार।
(pathology) an elevation of the skin filled with serous fluid.
स्थापित करा