पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೊಜ್ಜು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೊಜ್ಜು   ನಾಮಪದ

अर्थ : ಹೊಟ್ಟೆಯು ಉಬ್ಬಿ ಮುಂದಕ್ಕೆ ಬಂದು ಜೋಲಾಡುವ ಭಾಗ

उदाहरणे : ದಿನವೂ ವ್ಯಾಯಾಮು ಮಾಡುವುದರಿಂದ ಬೊಜ್ಜನ್ನು ತಡೆಗಟ್ಟಬಹುದು.


इतर भाषांमध्ये अनुवाद :

फूले हुए पेट का आगे बढ़ा या निकला हुआ भाग।

तोंद को व्यायाम तथा संयमित भोजन से दबाया जा सकता है।
तोंद, थौंद, दूँद, नाभि-कंटक, नाभि-गुलक, नाभि-गोलक, नाभिकंटक, नाभिगुलक, नाभिगोलक

A protruding abdomen.

belly, paunch

अर्थ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ

उदाहरणे : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು

समानार्थी : ದಪ್ಪ, ಸ್ಥೂಲ


इतर भाषांमध्ये अनुवाद :

मोटे होने की अवस्था या भाव।

अधिक मोटापे के कारण अखिलेश को उठने-बैठने में परेशानी होती है।
मुटाई, मुटापा, मोटाई, मोटापन, मोटापा, स्थूलता

More than average fatness.

corpulency, fleshiness, obesity

ಬೊಜ್ಜು   ಗುಣವಾಚಕ

अर्थ : ದೊಡ್ಡ ಹೊಟ್ಟೆಯ ಅಥವಾ ಯಾರಿಗೆ ಬೊಜ್ಜಿದೆಯೋ ಅಥವಾ ಯಾರ ಹೊಟ್ಟೆ ಮುಂದೆ ಬಂದಿದೆಯೋ

उदाहरणे : ಹೊಟ್ಟೆ ಮುಂದೆ ಬಂದಂತಹ ವ್ಯಕ್ತಿಗಳು ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು.

समानार्थी : ಡೊಳ್ಳುಹೊಟ್ಟೆಯ, ಬೊಜ್ಜು ಹೊಟ್ಟೆ, ಬೊಜ್ಜೊಟ್ಟೆ, ಮುಂದೆ ಬಂದ ಹೊಟ್ಟೆ, ಮುಂದೆ ಬಂದಂತ ಹೊಟ್ಟೆ, ಮುಂದೆ ಬಂದಂತಹ ಹೊಟ್ಟೆ, ಹೊಟ್ಟೆ ಮುಂದೆ ಬಂದ, ಹೊಟ್ಟೆ ಮುಂದೆ ಬಂದಂತ, ಹೊಟ್ಟೆ ಮುಂದೆ ಬಂದಂತಹ


इतर भाषांमध्ये अनुवाद :

बड़े पेटवाला या जिसे तोंद हो या जिसका पेट आगे को निकला हो।

बड़पेटे लोगों को नियमित व्यायाम करना चाहिए।
तोंदल, तोंदवाला, तोंदीला, तोंदू, तोंदूमल, तोंदेल, तोंदैला, पृथूदर, बड़पेटा

Having a prominent belly.

big-bellied, great bellied

चौपाल