अर्थ : ಕಣ್ಣೀನ ರೆಪ್ಪೆಯ ಅಂಚಿನಲ್ಲಿ ಆಗುವಂತಹ ಗುಳ್ಳೆ
उदाहरणे :
ಅವಳಿಗೆ ಕಣ್ಣು ಕುಟ್ಟಿಗೆಯಾಗಿದೆ.
समानार्थी : ಕಣ್ಣು ಕುಟ್ಟಿಗೆ, ಕಣ್ಣು ಕುರ, ಕಣ್ಣು ಗುಳ್ಳೆ, ಕಣ್ಣು-ಕುಟ್ಟಿಗೆ, ಗುಳ್ಳೆ
इतर भाषांमध्ये अनुवाद :
अर्थ : ಯುವಾವಸ್ಥೆಯಲ್ಲಿ ಮುಖದ ಮೇಲೆ ಗುಳೆಗಳು ವಿಶೇಷವಾಗಿ ಏಳುವುದು
उदाहरणे :
ಅವಳು ಮೊಡವೆಯನ್ನು ಹೋಗಲಾಡಿಸಲು ಅರಿಶಿನ ಮತ್ತು ಚಂದನದ ಲೇಪವನ್ನು ಹಚ್ಚಿಕೊಳ್ಳುತ್ತಾಳೆ
समानार्थी : ಮೊಡವೆ, ಮೊಡವೆ ಗುಳ್ಳೆ, ಮೊಡವೆ ಬೊಕ್ಕೆ ಮಡಿಬೊಕ್ಕೆ
इतर भाषांमध्ये अनुवाद :
An inflammatory disease involving the sebaceous glands of the skin. Characterized by papules or pustules or comedones.
acne