अर्थ : ದನ, ಬಂಗಾರ ನಗ ನಾಣ್ಯ ಮುಂತಾದ ಅಮೂಲ್ಯ ವಸ್ತುಗಳ ಸಂಗ್ರಹ
उदाहरणे :
ಅಜ್ಜನ ಭಂಡಾರ ಅಮೂಲ್ಯ ವಸ್ತುಗಳಿಂದ ತುಂಬಿದೆ.
इतर भाषांमध्ये अनुवाद :
अर्थ : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ
उदाहरणे :
ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.
इतर भाषांमध्ये अनुवाद :
अर्थ : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
उदाहरणे :
ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
समानार्थी : ಕೋಠಿ, ಕೋಶ, ಖಜಾನೆ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
इतर भाषांमध्ये अनुवाद :