पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೈಯ್ಯು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೈಯ್ಯು   ನಾಮಪದ

अर्थ : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ

उदाहरणे : ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.

समानार्थी : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು


इतर भाषांमध्ये अनुवाद :

कोसने की क्रिया।

अब उसे कोसने से क्या फायदा होगा।
अवक्रोश, आक्रोश, कोसना

ಬೈಯ್ಯು   ಕ್ರಿಯಾಪದ

अर्थ : ಯಾರಾದರೂ ಅಪಶಬ್ಧವನ್ನು ಹೇಳುವುದು

उदाहरणे : ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.

समानार्थी : ಅಪಶಬ್ದವನ್ನು ಹೇಳು, ನಿಂದಿಸು


इतर भाषांमध्ये अनुवाद :

किसी को अपशब्द कहना।

वह आधे घंटे से गाली दे रहा है।
अपशब्द कहना, गरियाना, गाली देना, गाली बकना

Use foul or abusive language towards.

The actress abused the policeman who gave her a parking ticket.
The angry mother shouted at the teacher.
abuse, blackguard, clapperclaw, shout

चौपाल