पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಬೈಗುಳ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಬೈಗುಳ   ನಾಮಪದ

अर्थ : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು

उदाहरणे : ಬೈಗುಳ ಬಳಸಿ ನಿಂದಿಸುವುದು ತಪ್ಪು.

समानार्थी : ಕೆಟ್ಟ ಮಾತು, ದೂಷಣೆ, ನಿಂದನೆ, ಬಯ್ಯುವಿಕೆ


इतर भाषांमध्ये अनुवाद :

ऐसा शब्द जो व्याकरण या वर्तनी की दृष्टि से शुद्ध न हो।

भाषा की परीक्षा में अपशब्द के लिए अंक काटे जाते हैं।
अपशब्द, अशुद्ध शब्द

Abusive or venomous language used to express blame or censure or bitter deep-seated ill will.

invective, vitriol, vituperation

अर्थ : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ

उदाहरणे : ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.

समानार्थी : ಗಲಾಟೆ, ಜಗಳ


इतर भाषांमध्ये अनुवाद :

An angry dispute.

They had a quarrel.
They had words.
dustup, quarrel, row, run-in, words, wrangle

अर्थ : ಯಾವುದೋ ಅನುಚಿತ ಕೆಲಸಕ್ಕಾಗಿ ಕೆಟ್ಟದಾಗಿ ಮಾತನಾಡುವ ಕ್ರಿಯೆ

उदाहरणे : ಗಂಡನ ಬೈಗುಳದಿಂದ ರೋಸಿಹೋಗಿ ಹೆಂಡತಿ ಆತ್ಮಹತ್ಯೆಗೆ ಶರಣಾದಳು.

समानार्थी : ಗದರಿಕೆ, ಛೀಮಾರಿ, ತಿರಸ್ಕಾರ, ತೆಗಳಿಕೆ, ದೂಷಣೆ, ನಿಂದೆ, ಬೈಗಳು


इतर भाषांमध्ये अनुवाद :

किसी अनुचित कार्य के लिए बुरा भला कहने की क्रिया।

पति की भर्त्सना से आहत पत्नी ने आत्महत्या कर ली।
राजा ने भागे हुए सैनिक की भर्त्सना की।
राजा ने भागे हुए सैनिक को फटकार लगाई।
राजा ने भागे हुए सैनिक पर अपक्रोश किया।
अपक्रोश, फटकार, भर्त्सना

A mild rebuke or criticism.

Words of reproach.
reproach

अर्थ : ಪರಸ್ಪರ ಬೈದಾಡುವ ಕ್ರಿಯೆ

उदाहरणे : ಪರಸ್ಪರ ಅಪಶಬ್ದಗಳನ್ನಾಡುವುದರಿಂದ ಏನು ಪ್ರಯೋಜನ ಈ ಮಾತನ್ನು ಪ್ರೇಮದಿಂದ ಕೂತು ಬಿಡಿಸಬಹುದಲ್ಲವೆ.

समानार्थी : ಅಪಶಬ್ದಗಳನ್ನಾಡುವುದು, ಕೆಟ್ಟ ಮಾತು, ಬಯ್ದಾಟ


इतर भाषांमध्ये अनुवाद :

परस्पर गाली देने की क्रिया।

गाली-गलौज करने से क्या फायदा, इसी बात को प्रम से भी सुलझा सकते हैं।
ख़ुराफ़ात, खुराफात, गाली गलौज, गाली-गलौज, गालीगलौज, दुरालाप

A rude expression intended to offend or hurt.

When a student made a stupid mistake he spared them no abuse.
They yelled insults at the visiting team.
abuse, contumely, insult, revilement, vilification

चौपाल